alginic acid ಆಲ್ಜಿನಿಕ್‍ ಆಸಿಡ್‍
ನಾಮವಾಚಕ

ಆಲ್ಜಿನಿಕ್‍ ಆಮ್ಲ; ಕೆಲವು ಶೈವಲಗಳಲ್ಲಿ ಲವಣಗಳಾಗಿ ದೊರೆಯುವ, ಕರಗದ ಕಲಾಯ್ಡಲ್‍ ಆಮ್ಲ.